ಸೀತಲ ಓಲೇಕಾರ , ಮಾಧ್ಯಮ ಲೋಕದಲ್ಲಿ ನಿರಂತರವಾಗಿ 8 ವರ್ಷಗಳ ಕಾಲ ಸೇವೆಗಳನ್ನು ಸಾಗಿಸಿ ಈಗ ತಮ್ಮದೇ ಆದ ಸ್ವಂತ ಒಡೆತನದ ಆನ್ಲೈನ್ (ಡಿಜಿಟಲ್) ಜನಧ್ವನಿ ಕನ್ನಡ ಎನ್ನುವ ವೆಬ್ ಸೈಟ್ ಮೂಲಕ ಜನಮಾನಸದಲ್ಲಿ ಉಳಿಯುವ ನಿಟ್ಟಿನಲ್ಲಿ ದಿಟ್ಟ ಹೆಜ್ಜೆಯನ್ನು ಹಾಕಲು ಮುಂದಾಗಿದ್ದಾರೆ. ನಾಡಿನಾದ್ಯಂತ ಮೂಲೆ ಮೂಲೆಗೆ ಸತ್ಯ ಹಾಗೂ ನಿಖರ ಸುದ್ದಿಗಳ ಸಂಪೂರ್ಣ ಚಿತ್ರಣವನ್ನು ಡಿಜಿಟಲ್ ಮಾಧ್ಯಮದ ಮೂಲಕ ತಮ್ಮ ಮುಂದೆ ತರಲಿದ್ದೇವೆ. 8 ವರ್ಷಗಳಿಂದ ತಾವೂ ನೀಡಿದ ಸಲಹೆ, ಮಾರ್ಗದರ್ಶನ, ಸಹಾಯ ಸದಾಕಾಲವೂ ಮುಂದುವರೆಯಲಿ. ಡಿಜಿಟಲ್ ಮಾಧ್ಯಮದ ಜೊತೆ ತಾವಿದ್ದಿರಿ ಎಂದು ಭಾವಿಸುತ್ತೇನೆ. ಸ್ವಾಥ್ಯ ಸಮಾಜದ ಕಡೆ ನಮ್ಮ ಹೆಜ್ಜೆ ಇಡೋಣ…