ಕನಕಗಿರಿಉಡುಪಿಗದಗಚುನಾವಣಾ ಬಾಂಡ್ ಅಕ್ರಮಜಿಲ್ಲಾ ಸುದ್ದಿಟ್ರೆಂಡಿಂಗ್ ಸುದ್ದಿಗಳುತಾಲೂಕುಧಾರವಾಡಪರೀಕ್ಷೆಬಿಗ್ ಬಾಸ್ಬಿಸಿನೆಸ್ ಕನೆಕ್ಟ್ವಿಡಿಯೋಗಳುಸೋಶಿಯಲ್ ಮೀಡಿಯಾ ಅಪ್ಡೇಟ್ಸ್
ಮಾಜಿ ಮುಖ್ಯಮಂತ್ರಿ ಎಸ್.ಎಂ.ಕೃಷ್ಣ ನಿಧನಕ್ಕೆ ಶಾಸಕ ಜಿ.ಎಸ್.ಪಾಟೀಲ ಸಂತಾಪ.
ಮಾಜಿ ಮುಖ್ಯಮಂತ್ರಿ ಎಸ್.ಎಂ.ಕೃಷ್ಣ ನಿಧನಕ್ಕೆ ಶಾಸಕ ಜಿ.ಎಸ್.ಪಾಟೀಲ ಸಂತಾಪ.
ಜನಧ್ವನಿ ಕನ್ನಡ ಸುದ್ದಿಮೂಲ ಗಜೇಂದ್ರಗಡ:
ಹಿರಿಯ ರಾಜಕಾರಣಿ, ಮಾಜಿ ಮುಖ್ಯಮಂತ್ರಿ ಹಾಗೂ ಕೇಂದ್ರ ಸಚಿವರಾದ ಎಸ್.ಎಂ.ಕೃಷ್ಣ ಅವರ ಅಗಲಿಕೆಗೆ ರೋಣ ಶಾಸಕ ಜಿ.ಎಸ್.ಪಾಟೀಲ ಸಂತಾಪ ಸೂಚಿಸಿದರು.
ಬೆಂಗಳೂರುನ್ನು ಸಿಂಗಾಪೂರ್ ಮಾದರಿಯಲ್ಲಿ ಬೆಳಸಬೇಕೆನ್ನುವ ಹಂಬಲ ಕೂಡಾ ಇಟ್ಟುಕೊಂಡಿದ್ದರು.ಇಂದು ಬೆಂಗಳೂರು ಐ.ಟಿ.ಬಿ.ಟಿ.ಹಬ್ ಆಗಿದೆ. ನಮ್ಮ ಮನೆತನದ ಮೇಲೆ ಅಪಾರದ ಪ್ರೀತಿ ಇದೆ. ವಿ.ಎಸ್.ಪಾಟೀಲರನ್ನು ಪ್ರಧಾನ ಕಾರ್ಯದರ್ಶಿ ಆಗಿ ಆಯ್ಕೆ ಮಾಡಿದ್ದಾರೆ.ದಕ್ಷ ಆಡಳಿತ ಕಂಡು ರಾಜ್ಯದ ಮುಖ್ಯ ಪ್ರಧಾನ ಕಾರ್ಯದರ್ಶಿಯಾಗಿ ಆಯ್ಕೆ ಮಾಡಿದ್ದರು. ನಮ್ಮ ಮನೆತನದ ರಾಜಕೀಯ ಪ್ರೇರಣೆ ಹಾಗೂ ಸ್ಪೂರ್ತಿ ನೀಡಿದ ಧೀಮಂತ ನಾಯಕರು ನಮ್ಮನ್ನು ಅಗಲಿದ್ದು ಬಹಳ ನೋವುಂಟು ಮಾಡಿದೆ. ಅವರ ಆತ್ಮಕ್ಕೆ ಶಾಂತಿ ಸಿಗಲಿ ಎಂದು ಆ ದೇವರಲ್ಲಿ ಪ್ರಾರ್ಥನೆ ಮಾಡುತ್ತೇನೆ.