ಗದಗಅಂತಾರಾಷ್ಟ್ರೀಯಉಡುಪಿಉದ್ಯೋಗ ವಾರ್ತೆಗಳುಉಪಯುಕ್ತ ಮಾಹಿತಿಗಳುಜಿಲ್ಲಾ ಸುದ್ದಿಟ್ರೆಂಡಿಂಗ್ ಸುದ್ದಿಗಳುತಾಲೂಕುಬಾಗಲಕೋಟೆಬಿಸಿನೆಸ್ ಕನೆಕ್ಟ್ರಾಜ್ಯ ಸುದ್ದಿರಾಷ್ಟೀಯ ಸುದ್ದಿವಿಡಿಯೋಗಳುಸೋಶಿಯಲ್ ಮೀಡಿಯಾ ಅಪ್ಡೇಟ್ಸ್ಸ್ಥಳೀಯ ಸುದ್ದಿಗಳು
ಪ್ರೀಯದರ್ಶನಿ ಬ್ಯಾಂಕಿನ ವಾರ್ಷಿಕ ಕ್ಯಾಲೆಂಡರ್ ಬಿಡುಗಡೆ…!
ಗ್ರಾಹಕರ ಮೆಚ್ಚುಗೆಗಯೇ ನಮ್ಮಗೆ ಶ್ರೀರಕ್ಷೆ : ಅಪ್ಪು ಮತ್ತಿಕಟ್ಟಿ.
Janadhwani News Gajendrgad ಜನಧ್ವನಿ ಕನ್ನಡ ಸುದ್ದಿಮೂಲ ಗಜೇಂದ್ರಗಡ: ನಗರದಲ್ಲಿನ ಪ್ರತಿಷ್ಠಿತ ಬ್ಯಾಂಕ್ ಗಳಲ್ಲಿ ಒಂದಾದ ಪ್ರೀಯದರ್ಶಿನಿ ವಿವಿದೊದ್ದೇಶಗಳ ಸಹಕಾರ ಸಂಘದಲ್ಲಿ ಸನ್ 2025 ರ ವಾರ್ಷಿಕ ಕ್ಯಾಲೆಂಡರ್ ಬಿಡುಗಡೆಗೊಳಿಸಲಾಯಿತು.
ಇದೇ ವೇಳೆ ಮಾತನಾಡಿದ ಅಪ್ಪು ಮತ್ತಿಕಟ್ಟಿ,ಈ ಭಾಗದಲ್ಲಿ ಸಾಮಾಜಿಕವಾಗಿ ಅನೇಕರ ಬಾಳಿಗೆ ಬೆಳಕಾಗಿ ಬಡವರಿಗೆ ನಿಗಧಿ ಸಮಯದಲ್ಲಿ ಸಾಲಗಳನ್ನಿ ನೀಡಿ ಅವರಿಗೆ ವ್ಯಾಪಾರ ವಹಿವಾಟುಗಳಿಗೆ ಅನೂಕೂಲ ಮಾಡಿಕೊಂಡು ಬಂದಿರುವ ಪ್ರೀಯದರ್ಶನಿ ಬ್ಯಾಂಕಿನ ವಾರ್ಷಿಕ ಕ್ಯಾಲೆಂಡರ್ ಬಿಡುಗಡೆಯನ್ನು ಮಾಡಲಾಗಿದೆ. ಗ್ರಾಹಕರು ಬ್ಯಾಂಕಗೆ ಬೇಟಿ ನೀಡಿ ಕ್ಯಾಲೆಂಡರ್ ಪಡೆಯಬೇಕು ಎಂದರು.
ಇನ್ನೂ ಕ್ಯಾಲೆಂಡರ್ ಬಿಡುಗಡೆ ಸಮಾರಂಭದಲ್ಲಿ ಅವಿನಾಶ ಕೊಟಗಿ, ನಾಗೇಶ ಲಕ್ಕಲಕಟ್ಟಿ, ಮಹಾಂತೇಶ ಸೊಮ್ಮನಕಟ್ಟಿ, ಕಳಕಪ್ಪ ಪಟ್ಟಣಶೆಟ್ಟಿ , ನಿಂಗಪ್ಪ ಮಾಸ್ತಿ ಅಮರಯ್ಯ ಗೌರಿಮಠ, ಹನಮಂತರಾಯ ಕುಲಕರ್ಣಿ, ಸೇರಿದಂತೆ ಅನೇಕರು ಇದ್ದರು.