ಉತ್ತಮ ಶಿಕ್ಷಕಿ ಪ್ರಶಸ್ತಿಗೆ ಬಾಜನರಾದ ಸುನಂದಾ ಕಣ್ಣಿ.
ಜನಧ್ವನಿ ಕನ್ನಡ ನ್ಯೂಸ್.
ಗದಗ::
ಕರ್ನಾಟಕ ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘ (ರಿ) ಬೆಂಗಳೂರು. ಗದಗ ಜಿಲ್ಲಾ ಘಟಕ2024-2025 ನೇ ಸಾಲಿನ ಉತ್ತಮ ಶಿಕ್ಷಕಿ ಪ್ರಶಸ್ತಿಗೆ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಡಿ ಪಿ ಇ ಪಿ ಕೊತಬಾಳದಲ್ಲಿ ಮುಖ್ಯ ಶಿಕ್ಷಕಿಯಾಗಿ ಸೇವೆ ಸಲ್ಲಿಸುತ್ತಿರುವ ಸುನಂದಾ. R.ಕಣ್ಣಿ (ಕಡಿವಾಲ) ಭಾಜನರಾಗಿದ್ದಾರೆ ಎಂದುಸಂತೋಷ ಕಡಿವಾಳ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.