ಶ್ರದ್ದಾಭಕ್ತಿಯಿಂದ ನಡೆದ ಗ್ರಾಮದೇವತೆ ಶ್ರೀಹೀರೆ ದುರ್ಗಾದೇವಿಯ ಪಲ್ಲಕ್ಕಿ ಉತ್ಸವ.
ಶ್ರದ್ದಾಭಕ್ತಿಯಿಂದ ನಡೆದ ಗ್ರಾಮದೇವತೆ ಶ್ರೀಹೀರೆ ದುರ್ಗಾದೇವಿಯ ಪಲ್ಲಕ್ಕಿ ಉತ್ಸವ.
ಗಜೇಂದ್ರಗಡ:
ನಗರದಲ್ಲಿ ಶ್ರಾವಣ ಮಾಸದ ಕೊನೆಯ ಶುಕ್ರವಾರದಂದು ಶ್ರೀಹೀರೆ ದುರ್ಗಾದೇವಿ ಪಲ್ಲಕ್ಕಿ ಮಹೋತ್ಸವ ನಗರದ ಪ್ರಮುಖ ಬೀದಿಯಲ್ಲಿ ಸಂಚರಿಸುವ ಮೂಲಕ ಅತ್ಯಂತ ವಿಜ್ರಂಬನೆಯಿಂದ ನಡೆಸಿದರು.
ಮುಂಜಾನೆ ದೇವಿಗೆ ವಿವಿಧ ಹೂವುಗಳಿಂದ ಅಲಂಕರಿಸಿ ವಿಷೇಶ ಪೂಜೆ ಸಲ್ಲಿಸಲಾಯಿತು ನಂತರ ದೇವಿಯ ಮೂರ್ತಿಯನ್ನು ಪಲ್ಲಕಿಯಲ್ಲಿ ಇರಿಸಿ ಸಂಭ್ರಮದಿಂದ ಪಲ್ಲಕ್ಕಿ ಉತ್ಸವ ನಡೆಸಿದರು ನಂತರ ಸಾವಿರ ಭಕ್ತರು ಅನ್ನಸಂತರ್ಪ ಕಾರ್ಯಕ್ರಮದಲ್ಲಿ ಭಾಗವಹಿಸಿ ಪ್ರಸಾದವನ್ನು ಸ್ವೀಕರಿಸಿದರು .
ಇನ್ನೂ ಇದೇ ಸಂದರ್ಭದಲ್ಲಿ ಬಸವರಾಜ ಬಂಕದ, ಮೂಕಪ್ಪ ನಿಡಗುಂದಿ , ಮುದಿಯಪ್ಪ ಮೂಧೋಳ, ಯಲ್ಲಪ್ಪ ಬಂಕದ , ತಿರುಪತಿ ಕಲ್ಲೊಡ್ಡರ, ಮೂಕಪ್ಪ ಗೂಡುರ, ಹನಮಂತಪ್ಪ ಗೌಡ್ರ, ಪಕೀರಪ್ಪ ನಿಡಗುಂದಿ, ದುರಗಪ್ಪ ಕಲ್ಲೊಡ್ಡರ, ನಾಗಪ್ಪ ಕೊಡಗಾನೂರ , ಅನಿಲ ನಿಡಗುಂದಿ, ಷಣ್ಮುಖಪ್ಪ ಚಿಲಝರಿ, ಮಲ್ಲು ಕಲ್ಲೊಡ್ಡರ , ವೆಂಕಟೇಶ ಬಂಕದ, ಹನಮಂತಪ್ಪ ಲಕ್ಕಲಕಟ್ಟಿ , ಬಸವರಾಜ ನಿಡಗುಂದಿ, ನಾಗಪ್ಪ ಬಂಕದ, ಬಿಲ್ಲಾ ನಿಡಗುಂದಿ, ರವಿಚಂದ್ರ ನಿಡಗುಂದಿ ಸೇರಿದಂತೆ ಅನೇಕರು ಇದ್ದರು.