
ಗದಗಜಿಲ್ಲಾ ಸುದ್ದಿರಾಜ್ಯ ಸುದ್ದಿರಾಷ್ಟೀಯ ಸುದ್ದಿಲೇಖನಸೋಶಿಯಲ್ ಮೀಡಿಯಾ ಅಪ್ಡೇಟ್ಸ್ಸ್ಥಳೀಯ ಸುದ್ದಿಗಳು
ಗಜೇಂದ್ರಗಡ ಬಿಜೆಪಿ ಕಾರ್ಯಾಲಯದಲ್ಲಿ ಕನಕದಾಸ ಜಯಂತಿ ಆಚರಣೆ
ಗಜೇಂದ್ರಗಡ ಬಿಜೆಪಿ ಕಾರ್ಯಾಲಯದಲ್ಲಿ ಕನಕದಾಸ ಜಯಂತಿ ಆಚರಣೆ.
ಜನಧ್ವನಿ ಸುದ್ದಿಮೂಲ ಗಜೇಂದ್ರಗಡ:
ನಗರದ ಬಿಜೆಪಿ ಪಕ್ಷದ ಕಚೇರಿಯಲ್ಲಿ ಇಂದು ದಾಸ ಶ್ರೇಷ್ಠ ಕನಕದಾಸ ಅವರ 537ನೇ ಜಯಂತಿಯನ್ನು ಪುಷ್ಪಗಳನ್ನು ಅರ್ಪಣೆ ಮಾಡುವ ಮೂಲಕ
ಆಚರಿಸಲಾಯಿತು.
ಈ ಸಂದರ್ಭದಲ್ಲಿ ಮುಖಂಡರಾದ ರಾಜೇಂದ್ರ ಘೋರ್ಪಡೆ, ಯವ ಮೊರ್ಚಾ ಮಂಡಲ ಅಧ್ಯಕ್ಷರಾದ ಉಮೇಶ ಚನ್ನು ಪಾಟೀಲ ಮಾತನಾಡಿದರು.
ಕಾರ್ಯಕ್ರಮದಲ್ಲಿ
ಯವ ಮೊರ್ಚಾ ಜಿಲ್ಲಾಧ್ಯಕ್ಷರಾದ ಸಂತೋಷ ಅಕ್ಕಿ, ಯವ ಮೊರ್ಚಾ ಮಂಡಲ ಅಧ್ಯಕ್ಷರಾದ ಉಮೇಶ ಚನ್ನು ಪಾಟೀಲ,ಓ.ಬಿ.ಸಿ ಮೋರ್ಚಾ ಅಧ್ಯಕ್ಷ ಶ್ರೀಶೈಲ್ ಕಾಟಿ, ರಂಗನಾಥ ಮೇಟಿ,ಚಂದ್ರು ಕುರಿ,ಅರುಣ ಹುಲ್ಲುರ,ಸಂಗಮೇಶ ಸೂಬಗಿನ್,ವಿನಾಯಕ ಸೇರಿದಂತೆ ಅನೇಕರು ಇದ್ದರು