
ಅಂತಾರಾಷ್ಟ್ರೀಯಗದಗಜಿಲ್ಲಾ ಸುದ್ದಿಟ್ರೆಂಡಿಂಗ್ ಸುದ್ದಿಗಳುತಾಲೂಕುರಾಜ್ಯ ಸುದ್ದಿರಾಷ್ಟೀಯ ಸುದ್ದಿಸೋಶಿಯಲ್ ಮೀಡಿಯಾ ಅಪ್ಡೇಟ್ಸ್ಸ್ಥಳೀಯ ಸುದ್ದಿಗಳು
ಬಿಜೆಪಿ ರೋಣ ಮಂಡಲದಿಂದ ಮಾ ಕಾ ನಾಮ ಸೇ ಏಕ ಫೇಡ್.
ಬಿಜೆಪಿ ರೋಣ ಮಂಡಲದಿಂದ ಮಾ ಕಾ ನಾಮ ಸೇ ಏಕ ಫೇಡ್.
ಜನಧ್ವನಿ ಕನ್ನಡ ಡಿಜಿಟಲ್ ನ್ಯೂಸ್
ಗಜೇಂದ್ರಗಡ::
ಇಡೀ ದೇಶಾದ್ಯಂತ ಮೋದಿಜಿ ಅವರು ನೀಡಿದ ಕರೆಗೆ ರೋಣ ಮಂಡಲದಲ್ಲಿನ ಪುರ್ತಗೇರಿ ಗ್ರಾಮದಲ್ಲಿ
ಮಾ ಕಾ ನಾಮ ಸೆ ಏಕ್ ಫೇಡ್ ( ತಾಯಿಯ ಹೆಸರಲ್ಲಿ ಒಂದು ಗಿಡ) ವನ್ನು ರೋಣ ಮಂಡಲದಿಂದ ನೆಡಲಾಯಿತು.
ಬಳಿಕ ರೋಣ ಮಂಡಲದ ಅಧ್ಯಕ್ಷ ಮುತ್ತಣ್ಣ ಕಡಗದ ಮಾತನಾಡಿ ಭಾರತದ ಹೆಮ್ಮೆಯ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿಜಿಅವರು ವಿಶ್ವ ಪರಿಸರ ದಿನಾಚರಣೆಯ ಅಂಗವಾಗಿ *ಮಾ ಕಾ ನಾಮ ಸೆ ಏಕ್ ಫೇಡ್ ( ತಾಯಿಯ ಹೆಸರಲ್ಲಿ ಒಂದು ಗಿಡ)ಕರೆ ನೀಡಿದ್ದಕ್ಕಾಗಿ ಇಂದು ಭಾರತೀಯ ಜನತಾ ಪಾರ್ಟಿ ರೋಣ ಮಂಡಲ ವತಿಯಿಂದ ಪುರ್ತಗೇರಿಗ್ರಾಮದಲ್ಲಿ ಹಲಸಿನ ಹಣ್ಣಿನ ಗಿಡವನ್ನು ನೆಡಲಾಗಿದೆ ಎಂದರು.
ಬಳಿಕ ಉಮೇಶ ಚನ್ನು ಪಾಟೀಲ ಬಾಲಾಜಿರಾವ ಬೋಸ್ಲೇ ಮಾತನಾಡಿದರು. ಇದೇ ಸಂದರ್ಭದಲ್ಲಿ ಬದರಿನಾಥ ಜೋಷಿ, ಸುಭಾಷ್ ಹಡಪದ ಸೇರಿದಂತೆ ಅನೇಕರು ಇದ್ದರು.