ಉಪಯುಕ್ತ ಮಾಹಿತಿಗಳುಕುಕನೂರುಕುಷ್ಟಗಿಕೊಪ್ಪಳಗಂಗಾವತಿಗದಗಜಿಲ್ಲಾ ಸುದ್ದಿಟ್ರೆಂಡಿಂಗ್ ಸುದ್ದಿಗಳುತಾಲೂಕುಧಾರವಾಡಬಿಸಿನೆಸ್ ಕನೆಕ್ಟ್ರಾಜ್ಯ ಸುದ್ದಿರಾಷ್ಟೀಯ ಸುದ್ದಿಲೇಖನವಿಡಿಯೋಗಳುಶಿವಮೊಗ್ಗಸೋಶಿಯಲ್ ಮೀಡಿಯಾ ಅಪ್ಡೇಟ್ಸ್ಸ್ಥಳೀಯ ಸುದ್ದಿಗಳು
ಉದ್ಯಾನವನವನ್ನು ಅಭಿವೃದ್ಧಿ ಪಡಿಸುವ ಜಿಲ್ಲಾಧಿಕಾರಿಗಳಿಗೆ ಮನವಿ.
ಉದ್ಯಾನವನವನ್ನು ಅಭಿವೃದ್ಧಿ ಪಡಿಸುವ ಜಿಲ್ಲಾಧಿಕಾರಿಗಳಿಗೆ ಮನವಿ.
ಗಜೇಂದ್ರಗಡ::
ಗಜೇಂದ್ರಗಡ ನಗರ ಅತ್ಯಂತ ಶರವೇಗದಲ್ಲಿ ಬೆಳೆಯುತ್ತಿರುವ ವಾಣಿಜ್ಯ ಪಟ್ಟಣವಾಗಿದೆ. ಅದಲ್ಲಿನ 18ನೇ ವಾರ್ಡ್ ಗೋಲಗೇರಿ ಪ್ಲಾಟ್ ನ ನಿವಾಸಿಗಳಿಗೆ ಗಜೇಂದ್ರಗಡ ಪುರಸಭೆ ವತಿಯಿಂದ ಸಾರ್ವಜನಿಕ ಉದ್ಯಾನವನ ಅಭಿವೃದ್ಧಿಪಡಿಸಿ ಕಾಲೋನಿಯಲ್ಲಿರುವ ವೃದ್ಧರೂ ಮಕ್ಕಳು ಸಾಯಂಕಾಲ ಮತ್ತು ಮುಂಜಾನೆ ವಾಯು ವಿಹಾರ ಮತ್ತು ವಿಶ್ರಾಂತಿ ತೆಗೆದುಕೊಳ್ಳಲು ಅನುಕೂಲ ಮಾಡಿಕೊಡಬೇಕೆಂದು ಕಾಲೋನಿಯ ಎಲ್ಲಾ ನಾಗರಿಕರ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಲಾಯಿತು.
ಇದೇ ಸಂದರ್ಭದಲ್ಲಿ ಬಾಷೇಸಾಬ ಕರ್ನಾಚಿ, ಮುತ್ತಣ್ಣ ಚೆಟ್ಟೇರ, ವಿರೂಪಾಕ್ಷ ಗಟ್ಟಿ, ಬಾಷಾ ಪೋಲಿಸ್,ಸುರೇಶ ಹೊಳಗಿ, ಶ್ರೀರಾಮ ತಳವಾರ, ಅಶೋಕ ದಟ್ಟಿ, ಬಸವರಾಜ ಹೂಗಾರ ಲಕ್ಷ್ಮಣ ತಳವಾರ ಸೇರಿದಂತೆ ಅನೇಕರು ಇದ್ದರು.