ಗದಗಅಂತಾರಾಷ್ಟ್ರೀಯಆರೋಗ್ಯ ಇಲಾಖೆಉಡುಪಿಉದ್ಯೋಗ ವಾರ್ತೆಗಳುಉಪಯುಕ್ತ ಮಾಹಿತಿಗಳುಕನಕಗಿರಿಕುಕನೂರುಕುಷ್ಟಗಿಕೊಪ್ಪಳಗಂಗಾವತಿಜಿಲ್ಲಾ ಸುದ್ದಿಟ್ರೆಂಡಿಂಗ್ ಸುದ್ದಿಗಳುತಾಲೂಕುಧಾರವಾಡಬಿಸಿನೆಸ್ ಕನೆಕ್ಟ್ರಾಜ್ಯ ಸುದ್ದಿರಾಷ್ಟೀಯ ಸುದ್ದಿಲೇಖನವಿಡಿಯೋಗಳುಶಿವಮೊಗ್ಗಸಿಂಧನೂರುಸೋಶಿಯಲ್ ಮೀಡಿಯಾ ಅಪ್ಡೇಟ್ಸ್ಸ್ಥಳೀಯ ಸುದ್ದಿಗಳು
ಅಷಾಡ ಮಾಸದ ಹಿನ್ನಲೆ : ಅಮ್ಮನವರಿಗೆ ಮಹಾ ಮಂಗಳಾರತಿ.
ಅಷಾಡ ಮಾಸದ ಹಿನ್ನಲೆ : ಅಮ್ಮನವರಿಗೆ ಮಹಾ ಮಂಗಳಾರತಿ.
ಗಜೇಂದ್ರಗಡ::
ಗಜೇಂದ್ರಗಡ ನಗರದ ಕೆಳಗಲ ಪೇಟೆಯಲ್ಲಿನ ಶ್ರೀ ಚೌಡೇಶ್ವರಿ ದೇವಾಲಯದಲ್ಲಿ ಅಷಾಡ ಮಾಸದ ಹಿನ್ನಲೆಯಲ್ಲಿ ಅಮ್ಮನವರಿಗೆ ವಿಶೇಷ ಪೂಜೆ, ಮಹಾ ಮಂಗಳಾರತಿ ಕಾರ್ಯಕ್ರಮ ಜರುಗಲಿದೆ.
ನಗರದ ತೋಗಟವೀರ ಕ್ಷತ್ರಿಯ ಸಮಾಜ ಹಾಗೂ ಸದಭಕ್ತರಿಂದ ಅಮ್ಮನವರಿಗೆ ಅಷಾಡ ಮಾಸದ ಪ್ರಯುಕ್ತ ಕಡ್ಲಿಗಡಬು ಹುಣ್ಣಿಮೆಯ ದಿನದಂದು (21/7/2024) ರವಿವಾರ ವಿಶೇಷ ಪೂಜೆ, ಮಹಾ ಮಂಗಳಾರತಿ ಹಾಗೂ ಸಾಯಂಕಾಲ ದೇವಿಯ ಪಲ್ಲಕ್ಕಿ ಉತ್ಸವ ಜರುಗುವುದು.
ಅಷಾಡ ಮಾಸದಲ್ಲಿ ದೇವಿಯ ಆರಾಧನೆ ಮಾಡುವುದರಿಂದ ವಿಶೇಷ ಫಲಗಳು ದೊರೆಯುತ್ತವೆ ಎನ್ನುವುದು ಪ್ರತೀತಿ ಇದೆ.