ಆರೋಗ್ಯ ಇಲಾಖೆಅಂತಾರಾಷ್ಟ್ರೀಯಉಡುಪಿಉದ್ಯೋಗ ವಾರ್ತೆಗಳುಉಪಯುಕ್ತ ಮಾಹಿತಿಗಳುಕನಕಗಿರಿಕುಕನೂರುಕುಷ್ಟಗಿಕೊಪ್ಪಳಗಂಗಾವತಿಗದಗಜಿಲ್ಲಾ ಸುದ್ದಿಟ್ರೆಂಡಿಂಗ್ ಸುದ್ದಿಗಳುತಾಲೂಕುಧಾರವಾಡಬಿಸಿನೆಸ್ ಕನೆಕ್ಟ್ರಾಜ್ಯ ಸುದ್ದಿರಾಷ್ಟೀಯ ಸುದ್ದಿಲೇಖನವಿಡಿಯೋಗಳುಶಿವಮೊಗ್ಗಸಿಂಧನೂರುಸೋಶಿಯಲ್ ಮೀಡಿಯಾ ಅಪ್ಡೇಟ್ಸ್ಸ್ಥಳೀಯ ಸುದ್ದಿಗಳು

ವರದಿ ಮಾಡಿ ೨೪ ಗಂಟೆಯಾಗಿಲ್ಲ ಆಗಲೇ ಬಿಗ್ ಇಂಪ್ಯಾಕ್ಟ್..

Share News

ಜನಧ್ವನಿ ಕನ್ನಡ ಡಿಜಿಟಲ್ ಪೋರ್ಟಲ್ ನ ಬಿಗ್ ಇಂಪ್ಯಾಕ್ಟ್.

ನಿನ್ನೆ ರಾತ್ರಿ ವರದಿಗೆ ಎಚ್ಚೆತ್ತ ಪುರಸಭೆ ಇಲಾಖೆ…

  1. ವರದಿ ಮಾಡಿ ೨೪ ಗಂಟೆಯಾಗಿಲ್ಲ ಆಗಲೇ ಬಿಗ್ ಇಂಪ್ಯಾಕ್ಟ್..

ಗಜೇಂದ್ರಗಡ:

ನಿನ್ನೆಯ ದಿನ (9/7/2024) ಮಂಗಳವಾರದಂದು ಕೆ.ಜಿ.ಎಮ್.ಎಸ. ಶಾಲಾ ಮುಂಭಾಗ, ಕಂಪೌಡ ಸುತ್ತಮುತ್ತಲೂ ಅಸ್ವಚ್ಚತೆ : ಪಾಲಕರಲ್ಲಿ ಡೆಂಗ್ಯೂ ಭಯ ಆಂತಕ ಎನ್ನುವ ಶಿರ್ಷಿಕೆಯಡಿಯಲ್ಲಿ ಜನಧ್ವನಿ ಕನ್ನಡ ಡಿಜಿಟಲ್ ವೆಬ್ ಪೋರ್ಟಲ್ ಸುದ್ದಿಯನ್ನು ಮಾಡಿತ್ತು.

 

ಶಾಲಾ ಗೇಟಿನ ಮುಂಭಾಗದಲ್ಲನ ಕಸ

ಸುದ್ದಿ ಬಿತ್ತರಿಸಿದ ೨೪ ಗಂಟೆಗಳಲ್ಲಿ ಪುರಸಭೆ ಇಲಾಖೆ ಎಚ್ಚೆತ್ತುಕೊಂಡು ಶಾಲಾ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಕಸವನ್ನು ವಿಲೇವಾರಿ ಮಾಡುವ ಮೂಲಕ ಸ್ವಚ್ಚತೆಯ ವಾತಾವರಣ ನಿರ್ಮಾಣ ಮಾಡಿದ್ದಾರೆ.

 

ಪುರಸಭೆ ಇಲಾಖೆಯವರು ಕಸ ವಿಲೇವಾರಿ ಮಾಡಿದ್ದು.

ಜನಧ್ವನಿ ಕನ್ನಡಕ್ಕೆ ಪ್ರಶಂಸೆ :

ನಮ್ಮ ಮಕ್ಕಳನ್ನು ನಾವೂ ಭಯದಿಂದ ಸಾಲಿಗೆ ಕಳಸ್ತಾ ಇದ್ದಿವಿ, ದಿನಾ ಟಿವಿ ವ್ಯಾಗ್ ಡೆಂಗ್ಯೂ ವೈರಸ್ ಬಾಳ ಆಗೈತಿ ಅಂದಿದ್ರು, ಸಾಲಿ ಗೇಟಿಗೆ , ಸೈಡಿಗೆ ಬಾಳ ಕಸ ಇತ್ರಿ ನೀವು ನ್ಯೂಸ್ ಮಾಡಿದ ಮ್ಯಾಲೆ ಇವಾಗ ಏನು ಇಲ್ಲ ರೀ.    ಹೆಸರು ಹೇಳಲು ಇಚ್ಚಿಸಿದ ಪಾಲಕರು.

ಕೆ.ಜಿ.ಎಮ್.ಎಸ್.ಶಾಲೆ‌.

 

ಜನಧ್ವನಿ ಕನ್ನಡ ಡಿಜಿಟಲ್ ಒಳ್ಳೆಯ ಸುದ್ದಿಗಳನ್ನು ಪ್ರಸಾರ ಮಾಡುತ್ತಾ ಬರುತ್ತಿದೆ. ಆರಂಭವಾದ ೧೦ ದಿನಗಳಲ್ಲಿ ಸಾಮಾಜಿಕ ಕಳಕಳಿಯ ಸುದ್ದಿಗಳನ್ನು ಪ್ರಸಾರ ಮಾಡುತ್ತಿರುವದಕ್ಕೆ ಹೆಮ್ಮೆ ಅನಿಸುತ್ತದೆ. ಮುಂದಿನ ದಿನಗಳಲ್ಲಿ ಒಳ್ಳೆಯ ಜನೋಪಯೋಗಿ ಸುದ್ದಿಗಳನ್ನು ಬಿತ್ತರಿಸುವ ಮೂಲಕ ರಾಜ್ಯಾದ್ಯಂತ ಹೆಸರು ಮಾಡಲಿ ಎಂದು ಹಾರೈಸುತ್ತೇವೆ. ಕೆ.ಜಿ.ಎಮ್.ಎಸ್ ಶಾಲೆಯ ಸ್ವಚ್ಚತೆಯ ವಿಚಾರದ ಸುದ್ದಿ ನೋಡಿದೆ. ಅದಕ್ಕೆ ಪುರಸಭೆ ಇಲಾಖೆಯವರು ತಕ್ಷಣವೇ ಎಚ್ಚೆತ್ತುಕೊಂಡು ಕಸ ವಿಲೇವಾರಿ ಮಾಡಿದಕ್ಕೆ ಅವರಿಗೆ ಅಭಿನಂದನೆ ಸುದ್ದಿ ಪ್ರಸಾರ ಮಾಡಿದ ಜನಧ್ವನಿ ಕನ್ನಡ ಡಿಜಿಟಲ್ ವೆಬ್ ಪೋರ್ಟಲ್ ಗೆ ಅಭಿನಂದನೆ ಸಲ್ಲಿಸುತ್ತೇನೆ.              ವಿನಾಯಕ ಜರತಾರಿ   ರಾಜ್ಯಾಧ್ಯಕ್ಷರು ಕರ್ನಾಟಕ ಅಭಿವೃದ್ಧಿ ವೇದಿಕೆ.


Share News

Related Articles

One Comment

  1. Hi there! janadhwanikannada.com

    Did you know that it is possible to send commercial offers utterly legally?
    When such proposals are submitted, no personal information is utilized, and messages are routed to forms specifically configured to receive messages and appeals securely. Contact Form messages are not likely to end up in spam, as they’re recognized as important.
    We invіte уou to test our service without рayіng anуthіng!
    Our service lets you send up to 50,000 messages.

    The cost of sending one million messages is $59.

    This offer is automatically generated.

    Contact us.
    Telegram – https://t.me/FeedbackFormEU
    Skype live:contactform_18
    WhatsApp – +375259112693
    WhatsApp https://wa.me/+375259112693
    We only use chat for communication.

Leave a Reply

Your email address will not be published. Required fields are marked *

Back to top button