ಉದ್ಯೋಗ ವಾರ್ತೆಗಳು
-
Sep- 2024 -24 September
ನಗರಕ್ಕೆ ಪೌರ ಕಾರ್ಮಿಕರ ಸೇವೆ ಅನನ್ಯ: ಶಾಸಕ ಜಿ.ಎಸ್.ಪಾಟೀಲ.
ನಗರಕ್ಕೆ ಪೌರ ಕಾರ್ಮಿಕರ ಸೇವೆ ಅನನ್ಯ: ಶಾಸಕ ಜಿ.ಎಸ್.ಪಾಟೀಲ. ಗಜೇಂದ್ರಗಡ: ಗಜೇಂದ್ರಗಡ ನಗರದ ಟಿ.ಟಿ.ಡಿ.ಕಲ್ಯಾಣ ಮಂಟಪದಲ್ಲಿ ಪೌರ ಕಾರ್ಮಿಕರ ದಿನಾಚರಣೆ ಕಾರ್ಯಕ್ರಮ ಸೋಮವಾರ ನಡೆಯಿತು. ಕಾರ್ಯಕ್ರಮವನ್ನು ಖನಿಜ…
Read More » -
20 September
ವಕೀಲ-ಪತ್ರಕರ್ತ ಮಂಜುನಾಥ ಎಸ್. ರಾಠೋಡ ಗೆ ಒಲಿದು ಬಂದ ಪ್ರತಷ್ಠಿತ “ಕ್ರಾಂತಿಸೂರ್ಯ ಜೈಭೀಮ್ ಸೇನೆ”ಯ ರಾಜ್ಯಾಧ್ಯಕ್ಷ ಸ್ಥಾನ
ಬರಹ : ಸೀತಲ್ ಓಲೇಕಾರ, ಪತ್ರಕರ್ತರು ಹಾಗೂ ಚೇರಮನ್ನರು, ಬ್ರೆöÊಟ್ ಬಿಗಿನಿಂಗ್ ಸ್ಕೂಲ್ (ಸೌಜನ್ಯಶೀಲ, ಅತ್ಯಂತ ನಿಗರ್ವಿ, ಅಜಾತಶತ್ರು ಪ್ರಜಾಪ್ರಭುತ್ವದ ನಾಲ್ಕನೇಯ ಸ್ತಂಭಕ್ಕೆ ಮಾನ್ಯತೆ ತಂದಕೊಟ್ಟಿರುವ ಪತ್ರಕರ್ತ…
Read More » -
18 September
ದಿ.ಡಾ.ವಿಷ್ಣುವರ್ಧನ ಜನ್ಮದಿನ ಆಚರಣೆ ಹಾಗೂ ಸರ್ಕಲ್ ಉದ್ಘಾಟನೆ.
ದಿ.ಡಾ.ವಿಷ್ಣುವರ್ಧನ ಜನ್ಮದಿನ ಆಚರಣೆ ಹಾಗೂ ಸರ್ಕಲ್ ಉದ್ಘಾಟನೆ ಗಜೇಂದ್ರಗಡ ಸಾಹಸಸಿಂಹ, ಅಭಿನವ ಭಾರ್ಗವ, ಕನ್ನಡದ ಕಣ್ಮಣಿ ಡಾ ವಿಷ್ಣುವರ್ಧನ್ ಅವರ 74ನೇ ಜಯಂತಿಯ ಅಂಗವಾಗಿ ಗಜೇಂದ್ರಗಡ ಬಳಗದಿಂದ…
Read More » -
18 September
ಹೂಗಾರರ ವೃತ್ತಿ ಅಳವಿನಂಚಿನಲ್ಲಿದೆ :ಶಶಿಧರ ಹೂಗಾರ
ಹೂಗಾರರ ವೃತ್ತಿ ಅಳವಿನಂಚಿನಲ್ಲಿದೆ :ಶಶಿಧರ ಹೂಗಾರ ಗಜೇಂದ್ರಗಡ: ಬಸವಣ್ಣನವರ ಸಮಕಾಲೀನದಲ್ಲಿ ಜನ್ಮತಾಳಿದ ಶರಣ ಹೂಗಾರ ಮಾದಯ್ಯನವರ ಬದುಕು, ಜೀವನ, ಕರ್ಯಕ್ಷಮತೆ ಸಮಾಜಕ್ಕೆ ಸಂದೇಶವಾಗಿದೆ ಎಂದು ಹೂಗಾರ ಸಮಾಜದ…
Read More » -
17 September
ಭಾವೈಕ್ಯತೆಯ ಟೆಕ್ಕದ ದರ್ಗಾದಲ್ಲಿ ನಾಥ್, ಬಯಾನ್ ಕಾರ್ಯಕ್ರಮ.
ಮಹಮ್ಮದ ಪೈಗಂಬರ ಅವರ ಜಯಂತೋತ್ಸವದ ಅಂಗವಾಗಿ ಭಾವೈಕ್ಯತೆಯ ಟೆಕ್ಕದ ದರ್ಗಾದಲ್ಲಿ ನಾಥ್ ಬಯಾನ್ ಕಾರ್ಯಕ್ರಮ ಗಜೇಂದ್ರಗಡ: ನಗರದ ಟೆಕ್ಕದ ದರ್ಗಾದಲ್ಲಿ ಈದ್ ಮಿಲಾದನ್ನುಬಿ ಅಂಗವಾಗಿ ಟೆಕ್ಕದ ದರ್ಗಾದಲ್ಲಿ…
Read More » -
17 September
ಮೋದಿಯವರ ನಾಯಕತ್ವದಲ್ಲಿ ದೇಶದ ಜನತೆಯ ಸ್ವಾಭಿಮಾನ ಹೆಚ್ಚಿದೆ ; ಕಳಕಪ್ಪ ಬಂಡಿ.
ಅಭಿವೃದ್ಧಿ ಹೊಂದಿದ ಭಾರತ ನಿರ್ಮಾಣಕ್ಕೆ ಮೋದಿಜೀ ಆಡಳಿತ ಅವಶ್ಯಕ : ಮಾಜಿ ಸಚಿವ ಕಳಕಪ್ಪ ಬಂಡಿ. ಮೋದಿಯವರ ನಾಯಕತ್ವದಲ್ಲಿ ದೇಶದ ಜನತೆಯ ಸ್ವಾಭಿಮಾನ ಹೆಚ್ಚಿದೆ ; ಕಳಕಪ್ಪ…
Read More » -
17 September
ರಾಜ್ಯ ಯುವ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಚುನಾವಣೆ
ಕಾಂಗ್ರೆಸ್ ಪಕ್ಷಕ್ಕೆ ಯುವಕರೆ ನಿಜವಾದ ಶಕ್ತಿ ಬೇರು ಮಟ್ಟದಿಂದ ಪಕ್ಷ ಬೆಳೆಸಲು ಯುವಕರು ಆಧಾರ ರಾಜ್ಯ ಯುವ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಚುನಾವಣೆ —- ನರೇಗಲ್: ಕಾಂಗ್ರೆಸ್…
Read More » -
14 September
ನಗರ ಅಭಿವೃದ್ಧಿಗೆ ಪಕ್ಷಾತೀತವಾಗಿ ಶ್ರಮಿಸುವೆ :ನೂತನ ಅಧ್ಯಕ್ಷ ಸುಭಾಷ್ ಮ್ಯಾಗೇರಿ
ಪುರಸಭೆ ಅಧ್ಯಕ್ಷರಾಗಿ ಸುಭಾಷ ಮ್ಯಾಗೇರಿ, ಉಪಾಧ್ಯಕ್ಷರಾಗಿ ಸವಿತಾ ಶ್ರೀಧರ ಬಿದರಳ್ಳಿ ಪದಗ್ರಹಣ. ನಗರ ಅಭಿವೃದ್ಧಿಗೆ ಪಕ್ಷಾತೀತವಾಗಿ ಶ್ರಮಿಸುವೆ :ನೂತಜ ಅಧ್ಯಕ್ಷ ಸುಭಾಷ್ ಮ್ಯಾಗೇರಿ. ಕೋಟೆನಾಡಿನ ಪ್ರಚಲಿತ ಸಮಸ್ಯೆಗಳನ್ನು…
Read More » -
9 September
ಶಿಕ್ಷಕ ಶೆಟ್ಟಪ್ಪಗೆ ಜಿಲ್ಲಾ ಮಟ್ಟದ ಉತ್ತಮ ಶಿಕ್ಷಕ ಪ್ರಶಸ್ತಿ ಪ್ರದಾನ
ಶಿಕ್ಷಕ ಶೆಟ್ಟಪ್ಪಗೆ ಜಿಲ್ಲಾ ಮಟ್ಟದ ಉತ್ತಮ ಶಿಕ್ಷಕ ಪ್ರಶಸ್ತಿ ಪ್ರದಾನ ರೋಣ ಇಂದಿರಾಗಾಂಧಿ ವಸತಿ ಶಾಲೆಯ ದೈಹಿಕ ಶಿಕ್ಷಣದ ತರಬೇತುದಾರ — ರೋಣ: ನಗರದ ಪದವಿ ಕಾಲೇಜಿನ…
Read More » -
2 September
ಅಧ್ಯಕ್ಷರಾಗಿ ಫಕೀರಪ್ಪ ಮಳ್ಳಿ, ಉಪಾಧ್ಯಕ್ಷರಾಗಿ ಕುಮಾರಸ್ವಾಮಿ ಆಯ್ಕೆ
ಅಧ್ಯಕ್ಷರಾಗಿ ಫಕೀರಪ್ಪ ಮಳ್ಳಿ, ಉಪಾಧ್ಯಕ್ಷರಾಗಿ ಕುಮಾರಸ್ವಾಮಿ ಆಯ್ಕೆ — ನರೇಗಲ್: ಪಟ್ಟಣ ಪಂಚಾಯ್ತಿಯ ಅಧ್ಯಕ್ಷ, ಉಪಾಧ್ಯಕ್ಷರ 2ನೇ ಅವಧಿಯ ಚುನಾವಣೆ ಸೋಮವಾರ ನಡೆದ ಚುನಾವಣೆಯಲ್ಲಿ ಬಿಜೆಪಿಯಿಂದ ಬಂಡಾಯ…
Read More »