ಗದಗ ನೂತನ ಜಿಲ್ಲಾಧಿಕಾರಿಯಾಗಿ ಗೋವಿಂದ ರೆಡ್ಡಿ ನೇಮಕ.
ಗದಗ :
ಗದಗ ಜಿಲ್ಲೆಯ ನೂತನ ಜಿಲ್ಲಾಧಿಕಾರಿಯಾಗಿ (ಕೆ.ಎ.)2013 ರ ಐ.ಎ.ಎಸ್.ಅಧಿಕಾರಿ ಗೋವಿಂದ ರೆಡ್ಡಿ ಅವರನ್ನು ನೇಮಿಸಿ ಸರ್ಕಾರ ಆದೇಶ ಹೊರಡಿಸಿದೆ. ಹಿಂದೆ ಅವರು ಬೀದರ ಜಿಲ್ಲಾಧಿಕಾರಿಯಾಗಿ ಕಾರ್ಯ ನಿರ್ವಹಿಸಿ ಪ್ರಸ್ತುತ ಗದಗ ಜಿಲ್ಲಾಧಿಕಾರಿ ಆಗಲು ಸರ್ಕಾರ ಅವರನ್ನು ನೇಮಿಸಿದೆ.
ಅವರಿಗೆ ಜನಧ್ವನಿ ಕನ್ನಡ ಡಿಜಿಟಲ್ ವೆಬ್ ವತಿಯಿಂದ ಅಭಿನಂದನೆಗಳು ಹಾಗೂ ಗದಗ ಜಿಲ್ಲೆಗೆ ಸ್ವಾಗತ ಸರ್…