ಉಪಯುಕ್ತ ಮಾಹಿತಿಗಳುಆರೋಗ್ಯ ಇಲಾಖೆಕನಕಗಿರಿಕುಕನೂರುಕುಷ್ಟಗಿಕೊಪ್ಪಳಗಂಗಾವತಿಗದಗಜಿಲ್ಲಾ ಸುದ್ದಿಟ್ರೆಂಡಿಂಗ್ ಸುದ್ದಿಗಳುತಾಲೂಕುಧಾರವಾಡಬಿಸಿನೆಸ್ ಕನೆಕ್ಟ್ರಾಜ್ಯ ಸುದ್ದಿರಾಷ್ಟೀಯ ಸುದ್ದಿಲೇಖನ
ಲಂಬಾಣಿ ತಾಂಡಾದ ಹಿರಿಯ ಮಹಿಳೆ ಶಾಂತವ್ವ ತೇಜಪ್ಪ ರಾಠೋಡ ನಿಧನ.
ನಿಧನ ವಾರ್ತೆ
ಗಜೇಂದ್ರಗಡ: ಪಟ್ಟಣದ 10ನೇ ವಾರ್ಡಿನ ಲಂಬಾಣಿ ತಾಂಡಾದ ಹಿರಿಯ ಮಹಿಳೆ ಶಾಂತವ್ವ ತೇಜಪ್ಪ ರಾಠೋಡ (70) ಬುಧವಾರ ಬೆಳಿಗ್ಗೆ ನಿಧನರಾದರು. ಇವರಿಗೆ ಪತಿ, ಓರ್ವ ಪುತ್ರ, ಆರು ಜನ ಪುತ್ರಿಯರು ಹಾಗೂ ಅಪಾರ ಬಂಧು ಬಳಗವಿದೆ. ಮೃತರ ಅಂತ್ಯಕ್ರಿಯೆ ಅದೇ ದಿನ ನೆರವೇರಿತು.
—
ಫೋಟೋ ಶೀರ್ಷಿಕೆ:
13Gajendragad 1: ಶಾಂತವ್ವ ರಾಠೋಡ