
ಉದ್ಯೋಗ ವಾರ್ತೆಗಳುಆರೋಗ್ಯ ಇಲಾಖೆಉಪಯುಕ್ತ ಮಾಹಿತಿಗಳುಕನಕಗಿರಿಕುಕನೂರುಕುಷ್ಟಗಿಕೊಪ್ಪಳಗಂಗಾವತಿಗದಗಜಿಲ್ಲಾ ಸುದ್ದಿಟ್ರೆಂಡಿಂಗ್ ಸುದ್ದಿಗಳುತಾಲೂಕುಧಾರವಾಡಬಿಸಿನೆಸ್ ಕನೆಕ್ಟ್ರಾಜ್ಯ ಸುದ್ದಿರಾಷ್ಟೀಯ ಸುದ್ದಿಲೇಖನವಿಡಿಯೋಗಳುಶಿವಮೊಗ್ಗಸಿಂಧನೂರುಸೋಶಿಯಲ್ ಮೀಡಿಯಾ ಅಪ್ಡೇಟ್ಸ್ಸ್ಥಳೀಯ ಸುದ್ದಿಗಳು
ಮಾಜಿ ಶಾಸಕ ಕಳಕಪ್ಪ ಬಂಡಿ ಅವರ ನಡೆತೆಯಿಂದ ಬಿಜೆಪಿ ಕರ್ಯಕರ್ತರು ಮುಜಗರಕ್ಕೆ ಇಡಾಗುತ್ತಿದ್ದಾರೆ : ವೀರಣ್ಣ ಶೆಟ್ಟರ್
ಮಾಜಿ ಶಾಸಕ ಕಳಕಪ್ಪ ಬಂಡಿ ಅವರ ನಡೆತೆಯಿಂದ ಬಿಜೆಪಿ ಕರ್ಯಕರ್ತರು ಮುಜಗರಕ್ಕೆ ಇಡಾಗುತ್ತಿದ್ದಾರೆ : ವೀರಣ್ಣ ಶೆಟ್ಟರ್.
ಗಜೇಂದ್ರಗಡ ಜನಧ್ವನಿ ಕನ್ನಡ:
ರೋಣ ಕ್ಷೇತ್ರ ಜನರ ಮಾನ, ಮರ್ಯಾದೆ ಹರಾಜ ಹಾಕಿರುವ ಮಾಜಿ ಶಾಸಕ ಕಳಕಪ್ಪ ಬಂಡಿ ಅವರ ನಡೆತೆಯಿಂದ ಬಿಜೆಪಿ ಕರ್ಯಕರ್ತರು ಮುಜಗರಕ್ಕೆ ಇಡಾಗುತ್ತಿದ್ದಾರೆ ಎಂದು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಈರಣ್ಣಾ ಶೆಟ್ಟರ್ ಹೇಳಿದರು.
ಪಟ್ಟಣದಲ್ಲಿ ಗುರುವಾರ ಅವರು ಮಾತನಾಡಿ, ಮಾಜಿ ಶಾಸಕರ ವರ್ತನೆಯಿಂದ ಬಿಜೆಪಿ ವರ್ಚಸ್ಸು ನೆಲಕಚ್ಚಿದೆ. ಪಕ್ಷಕ್ಕೆ ಡ್ಯಾಮೇಜ ಮಾಡುತ್ತಿರುವ ಕಳಕಪ್ಪ ಬಂಡಿ ಅವರನ್ನು ಪಕ್ಷದಿಂದ ಉಚ್ಚಾಟಿಸಿದರೆ ಮಾತ್ರ ಮುಂದಿನ ದಿನದಲ್ಲಿ ಬಿಜೆಪಿಗೆ ಭವಿಷ್ಯ. ಇಲ್ಲದಿದ್ದಲ್ಲಿ ಭಸ್ಮಾಸುರದಂತೆ ಅವರ ಪಕ್ಷ ನಿರ್ನಾಮವಾಗಲಿದೆ ಎಂದರು.
ಎಫ್. ಎಸ್. ಕರಿದುರಗನವರ ಮಾತನಾಡಿ, ರೊಣ ಕ್ಷೇತ್ರ ಜನ ಬುದ್ಧಿವಂತರು. ಚುನಾವಣೆಯಲ್ಲಿ ಆರಿಸಿ ಕಳಸಿದ ಜನರ ಮಾನ ಕಳೆದಿರುವ ಕಳಕಪ್ಪ ಬಂಡಿ ವಿದ್ಧ ಜನ ಸಿಡಿದೇಖುವುದು ನಿಶ್ಚಿತ ಎಂದರು.