ರೋಟರಿ ಕ್ಲಬ್ ವತಿಯಿಂದ ಎಕ್ಸಲೆನ್ಸ ಗೌರವ(ಮೆಚ್ಚುಗೆಯ ಗೌರವ) ಈ ಬಾರಿ ಹಿರಿಯ ಪತ್ರಕರ್ತರಿಗೆ.
ರೋಟರಿ ಕ್ಲಬ್ ವತಿಯಿಂದ ಎಕ್ಸಲೆನ್ಸ ಗೌರವ(ಮೆಚ್ಚುಗೆಯ ಗೌರವ) ಈ ಬಾರಿ ಹಿರಿಯ ಪತ್ರಕರ್ತರಿಗೆ.
ಗಜೇಂದ್ರಗಡ::
ಗಜೇಂದ್ರಗಡ ರೋಟರಿ ಕ್ಲಬ್ ವತಿಯಿಂದ ಎಕ್ಸಲೆನ್ಸ ಗೌರವ (ಮೆಚ್ಚುಗೆಯ ಗೌರವ) ಪುರಸ್ಕಾರ ಈ ಬಾರಿ ನಗರದ ಹಿರಿಯ ಪತ್ರಕರ್ತರಾದ ರಾಘವೇಂದ್ರ ಕುಲಕರ್ಣಿಯವರಿಗೆ ಪ್ರೇಸ್ ಹಾಗೂ ಮಾಧ್ಯಮದಲ್ಲಿ ಸಲ್ಲಿಸಿದ ಸೇವೆಯನ್ನು ಪರಿಗಣಿಸಿ ರೋಟರಿ ಎಕ್ಸಲೆನ್ಸ ಪ್ರಶಸ್ತಿ ನೀಡಿ ಗೌರವಿಸಲಾಯಿತು.
ಶ್ರೀಯುತ ರಾಘವೇಂದ್ರ ಕುಲಕರ್ಣಿಯವರು ಮಾಧ್ಯಮ ಸೇವೆಯಲ್ಲಿ ಸಲ್ಲಿಸಿದ ಸೇವೆಯನ್ನು ಪರಿಗಣಿಸಿ ರೋಟರಿ ಕ್ಲಬ್ ಈ ಬಾರಿ ಎಕ್ಸಲೆನ್ಸ ಗೌರವ (ಮೆಚ್ಚುಗೆಯ ಗೌರವ) ನೀಡಿದೆ.ಮುಂದಿನ ದಿನಗಳಲ್ಲಿಯೂ ಕೂಡಾ ಅವರು ನೊಂದವರ ಧ್ವನಿಯಾಗಿ ಮಾಧ್ಯಮ ಕ್ಷೇತ್ರದಲ್ಲಿ ಯಶಸ್ಸು ಕಾಣಲಿ ಎಂದು ಶುಭ ಹಾರೈಸುತ್ತೇವೆ ಎಂದು ರೋಟರಿ ಶಿಕ್ಷಣ ಸಂಸ್ಥೆಯ ಖಜಾಂಚಿ ಹಾಗೂ ಗದಗ ಜಿಲ್ಲಾ ಮಾಜಿ ರೋಟರಿ ಗರ್ವನರ ಆರ್.ಎಮ್.ರಾಯಬಾಗಿ ಹೇಳಿದರು.
ಇನ್ನು ಕಾರ್ಯಕ್ರಮದಲ್ಲಿ ಸುರೇಶ ರಂಗ್ರೇಜಿ, ಗಿರೀಶ ವೆರ್ಣೇಕರ,ಸುರೇಂದ್ರಸಾ ರಾಯಬಾಗಿ,ಅಶೋಕ ಶೆಟ್ಟರ,ಶರಣಬಸವ ಮೆಣಸಿಕಾಯಿ,ಬಾಬು ನಾವಡೆ, ಅನಿಲ ತೋಟದ,ನಾಗರಾಜ ಸವದಿ, ಗಣೇಶ ರಾಯಬಾಗಿ, ವಿಶಾಲ ಕಡ್ಡಿ, ಢಾ.ಟಿ.ಎಚ್.ಶಂಕರ,ರಮೇಶ ಮಾರನಬಸರಿ,ಮಲ್ಲಿಕಾರ್ಜುನ ಹಿರೇಮನಿ,ಅಶೋಕ ರಾಯಬಾಗಿ,ಮಂಜುನಾಥ ಯರಗೇರಿ,ಸೇರಿದಂತೆ ಅನೇಕರು ಇದ್ದರು.