ಗದಗಜಿಲ್ಲಾ ಸುದ್ದಿರಾಜ್ಯ ಸುದ್ದಿಸ್ಥಳೀಯ ಸುದ್ದಿಗಳು

ಬುಧುವಾರದ ಶ್ರೀಗಳ ಸದ್ಭಾವನಾ ಪಾದಯಾತ್ರೆ ೧೯ ನೇ ವಾರ್ಡಗೆ.

ಕೋಟೆನಾಡಿನಲ್ಲಿ ಎಲ್ಲಿ ನೋಡಿದರೆ ಅಲ್ಲಿ ಬಸವ ಪುರಾಣದ ಮಾತುಗಳು ಕೇಳಿ ಬರುತ್ತಿದೆ.‌ಈ ಹಿನ್ನಲೆಯಲ್ಲಿ ಒಂದು ತಿಂಗಳ ಕಾಲ ನಡೆಯುವ ಬಸವ ಪುರಾಣದಲ್ಲಿ ಪ್ರತಿನಿತ್ಯವೂ ಕೂಡಾ ಪೂಜ್ಯ ಶ್ರೀಗಳ ಸದ್ಭಾವನಾ ಪಾದಯಾತ್ರೆಯು ಪ್ರತಿ ವಾರ್ಡಗಳಿಲ್ಲಿ ಸಾಗಲಿದೆ.

Share News

Janadhwani News Gjendrgad ಜನಧ್ವನಿ ಕನ್ನಡ ಸುದ್ದಿಮೂಲ ಗಜೇಂದ್ರಗಡ:

ಕೋಟೆನಾಡಿನಲ್ಲಿ ಎಲ್ಲಿ ನೋಡಿದರೆ ಅಲ್ಲಿ ಬಸವ ಪುರಾಣದ ಮಾತುಗಳು ಕೇಳಿ ಬರುತ್ತಿದೆ.‌ಈ ಹಿನ್ನಲೆಯಲ್ಲಿ ಒಂದು ತಿಂಗಳ ಕಾಲ ನಡೆಯುವ ಬಸವ ಪುರಾಣದಲ್ಲಿ ಪ್ರತಿನಿತ್ಯವೂ ಕೂಡಾ ಪೂಜ್ಯ ಶ್ರೀಗಳ ಸದ್ಭಾವನಾ ಪಾದಯಾತ್ರೆಯು ಪ್ರತಿ ವಾರ್ಡಗಳಿಲ್ಲಿ ಸಾಗಲಿದೆ.

ಬುಧುವಾರ ನಗರದ ೧೯ ನೇ ವಾರ್ಡನ ದ್ಯಾಮವ್ವನ ಕಟ್ಟಿಯಿಂದ ಪ್ರಾರಂಭವಾಗಿ,ಗ್ಯಾನಯ್ಯನಮಠ,
ಬಸವೇಶ್ವರ ವೃತ್ತ, ತಳವಾರ ಮನೆ, ಡೊಹರ ಓಣಿ, ರಂಗ್ರೇಜಿಯವರ ಮನೆ, ಗೋಲಗೇರಿ ಮನೆ ಅಂಬೇಡ್ಕರ್ ಸರ್ಕಲ್ , ಕುಂದರಗಿಯವರ ಮನೆ ಕೊಸಗಿಯವರ ಮನೆ, ಮಹಾದೇವಪ್ಪ ಪವಾರ ಮನೆ, ಪಂಪನಗೌಡ ಸಿನ್ನೂರ ಮನೆ, ದೇವರ ದಾಸಿಮಯ್ಯ ಹಟಗಾರ ಸಮುದಾಯ ಭವನದಲ್ಲಿ ಶ್ರೀಗಳ ಆರ್ಶಿವಚನ ಹಾಗೂ ಧಾರ್ಮಿಕ ಸಭೆ ನಡೆಯಲಿದೆ ಎಂದು ಬಸವ ಪುರಾಣ ಪ್ರಚಾರ ಸಮಿತಿಯವರು ತಿಳಿಸಿದರು.

Share News

Related Articles

Leave a Reply

Your email address will not be published. Required fields are marked *

Back to top button