ಗದಗಕೊಪ್ಪಳಗಂಗಾವತಿಸ್ಥಳೀಯ ಸುದ್ದಿಗಳು

ನಿವೃತ್ತ ಶಿಕ್ಷಕ ತಾರಸಿಂಗ್ ರಾಠೋಡ ಅವರ ತಾಯಿ ನಿಧನ

Share News

ನಿವೃತ್ತ ಶಿಕ್ಷಕ ತಾರಸಿಂಗ್ ರಾಠೋಡ ಅವರ ತಾಯಿ ನಿಧನ.

ಜನಧ್ವನಿ ಕನ್ನಡ ಸುದ್ದಿಮೂಲ :

 

ನಿಧನ ವಾರ್ತೆ

ಗಜೇಂದ್ರಗಡ: ಪಟ್ಟಣದ ರೋಣ ರಸ್ತೆಯಲ್ಲಿನ ಬಂಜಾರ ಸಮಾಜದ ಹಿರಿಯ ಮಹಿಳೆ ಶ್ರೀಮತಿ ಪ್ರೇಮಲಾಬಾಯಿ ಚಂದಪ್ಪ ರಾಠೋಡ (85) ಸೋಮವಾರ ನಿಧನರಾದರು.

ಇವರಿಗೆ ೬ ಜನ ಪುತ್ರರು , ೪ ಜನ ಹೆಣ್ಣು ಮಕ್ಕಳು ಹಾಗೂ ಅಪಾರ ಬಂಧು ಬಳಗವಿದೆ. ಮೃತರ ಅಂತ್ಯಕ್ರಿಯೆ 19 ಮಂಗಳವಾರ 12 ಗಂಟೆಗೆ ನೆರವೇರಿತು.


ಫೋಟೋ ಶೀರ್ಷಿಕೆ:
18Gajendragad 1: ಶ್ರೀಮತಿ ಪ್ರೇಮಲಾಬಾಯಿ ಚಂದಪ್ಪ ರಾಠೋಡ


Share News

Related Articles

Leave a Reply

Your email address will not be published. Required fields are marked *

Back to top button